RRB Recruitment 2026 🚨 ರೈಲ್ವೆ ಉದ್ಯೋಗ ಕನಸು ಇಟ್ಟುಕೊಂಡವರಿಗೆ ದೊಡ್ಡ ಸುದ್ದಿ!
ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದೀರಾ? ಹಾಗಿದ್ರೆ ಈಗ ನಿಮ್ಮಿಗೆ ಸುವರ್ಣಾವಕಾಶ ಬಂದಿದೆ 😍
ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ರೈಲ್ವೆ ನೇಮಕಾತಿ ಮಂಡಳಿ (RRB) ಇದೀಗ ಭರ್ಜರಿ ನೇಮಕಾತಿ ಪ್ರಕಟಿಸಿದೆ. ಒಟ್ಟು 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
📌 ಹುದ್ದೆಗಳ ಮಾಹಿತಿ:
- ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
- ಹುದ್ದೆ: ಅಸಿಸ್ಟೆಂಟ್ ಲೋಕೋ ಪೈಲಟ್ (ALP)
- ಒಟ್ಟು ಹುದ್ದೆಗಳು: 11,127
- ಉದ್ಯೋಗ ಸ್ಥಳ: ಭಾರತಾದ್ಯಂತ
🎓 ಅರ್ಹತೆ ಏನು?
ಈ ಹುದ್ದೆಗೆ ಅರ್ಜಿ ಹಾಕಲು:
- 10ನೇ ತರಗತಿ ಪಾಸ್
- ITI / ಡಿಪ್ಲೊಮಾ / ಪದವಿ
ಇವುಗಳಲ್ಲಿ ಯಾವುದಾದರೂ ಅರ್ಹತೆ ಇದ್ದರೆ ಸಾಕು 👍
💰 ವೇತನ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು ₹19,900/- ರಿಂದ ಆರಂಭವಾಗುವ ವೇತನ ದೊರೆಯುತ್ತದೆ 💸

🎯 ವಯೋಮಿತಿ ಸಡಿಲಿಕೆ:
- SC/ST: 5 ವರ್ಷ
- OBC: 3 ವರ್ಷ
- PwBD (UR/EWS): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ
💳 ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳು: ₹500/-
- SC/ST/ಮಹಿಳೆಯರು/ಮಾಜಿ ಸೈನಿಕರು: ₹250/-
👉 ಪಾವತಿ ವಿಧಾನ: ಆನ್‌ಲೈನ್
📝 ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದೈಹಿಕ / ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಸಂದರ್ಶನ
🖥️ ಅರ್ಜಿ ಹೇಗೆ ಹಾಕಬೇಕು?
- ಅಧಿಕೃತ ವೆಬ್‌ಸೈಟ್‌ಗೆ https://indianrailways.gov.in/ ಭೇಟಿ ನೀಡಿ
- ಅಧಿಸೂಚನೆ ಓದಿ
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
- ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
- ಶುಲ್ಕ ಪಾವತಿಸಿ Submit ಮಾಡಿ
- ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ
📅 ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ: 15 ಮೇ 2026
- ಕೊನೆಯ ದಿನಾಂಕ: 14 ಜೂನ್ 2026
| APPLY LINK | https://www.rrbapply.gov.in/#/auth/landing |
ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಂತರ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಬೇರೆಯವರಿಗೂ
ಶೇರ್ ಮಾಡಿ ಇದರಿಂದ ಒಬ್ಬರ ಜೀವನದಲ್ಲಿ ಆಗುವ ಬದಲಾವಣೆಗೆ ನೀವು ಕಾರಣಿ ಭೂತರಾಗಬಹುದು
READ MORE