Nadakacheri Portal ಮೊಬೈಲ್‌ನಲ್ಲೇ ಜಾತಿ & ಆದಾಯ ಪ್ರಮಾಣಪತ್ರ 😲 5 ನಿಮಿಷದಲ್ಲಿ ಅಪ್ಲೈ ಮಾಡಿ – ₹40 ಮಾತ್ರ!
Nadakacheri Portal 😲 ನಾಡಕಚೇರಿ ಹೋಗೋ ಟೆನ್ಷನ್ ಮುಗಿತು! ನೀವು ಕೂಡ ಜಾತಿ ಪ್ರಮಾಣಪತ್ರ ಅಥವಾ ಆದಾಯ ಪ್ರಮಾಣಪತ್ರ ಪಡೆಯೋಕೆ ನಾಡಕಚೇರಿಗೆ ಹೋಗಿ ಸಾಲಿನಲ್ಲಿ ನಿಂತು ಬಿಸಿಲಲ್ಲಿ ಕಷ್ಟಪಟ್ಟಿದ್ದೀರಾ?ಅಥವಾ …