Telegram Join My Telegram WhatsApp Join My WhatsApp

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

 

 ವಿದ್ಯಾರ್ಥಿಗಳೇ ಗಮನಿಸಿ: ಡೆಡ್‌ಲೈನ್ ವಿಸ್ತರಣೆ! ನೀವು SSLC ಅಥವಾ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೂ, ಸರ್ಕಾರ ನೀಡುವ ಪ್ರೋತ್ಸಾಹ ಧನಕ್ಕೆ  ಅರ್ಜಿ ಸಲ್ಲಿಸಲು ಮರೆತಿದ್ದೀರಾ? ಚಿಂತಿಸಬೇಡಿ. ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿದೆ.

ಫೆಬ್ರುವರಿ 28 ಕೊನೆಯ ದಿನವಾಗಿದೆ .

2026ರ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ (SSLC & Post-Matric) ಮೊದಲ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC)(ST) ವಿದ್ಯಾರ್ಥಿಗಳು ಈಗ 28-02-2026 ರವರೆಗೆ ಅರ್ಜಿ ಸಲ್ಲಿಸಬಹುದು.

                  ಪ್ರೋತ್ಸಾಹ ಧನದ ವಿವರ (2026)   

 

ಕೋರ್ಸ್ (Course)                                                         ಪ್ರೋತ್ಸಾಹ ಧನ (Amount)

SSLC (60% – 75%)                                                                       ₹7,500/-

SSLC (75% ಕ್ಕಿಂತ ಹೆಚ್ಚು)                                                                 ₹15,000/-

ಪಿಯುಸಿ / ಡಿಪ್ಲೊಮಾ                                                                         ₹20,000/-

ಪದವಿ (Degree)                                                                             ₹25,000/-

ಸ್ನಾತಕೋತ್ತರ ಪದವಿ (PG)                                                                 ₹30,000/-

ವೃತ್ತಿಪರ ಪದವಿ (Medical/Engg/Agri)                                               ₹35,000/-

 

“ಅರ್ಜಿ ಸಲ್ಲಿಸಲು ತಡ ಮಾಡದೆ ಇಂದೇ ಪ್ರಯತ್ನಿಸಿ ಎಕೆಂದರೆ ಮುಂದೆ  ಸರ್ವರ್ ಸಮಸ್ಯೆ ಎದುರಾಗಬಹುದು. ಇಂದೇ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (sw.kar.nic.in) ಅಥವಾ ಸಹಾಯವಾಣಿ           94823 00400 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ.”

Leave a Comment