Telegram Join My Telegram WhatsApp Join My WhatsApp

📢 ಮೊಬೈಲ್‌ನಲ್ಲೇ PM Kisan ಅರ್ಜಿ ಸಲ್ಲಿಸಿ ! ಅಲ್ಲಿ ಇಲ್ಲಿ ಅಲಿಯೊ ಪರದಾಟವನ್ನು ಬಿಡಿ 😱

 PM Kisan 📢 ರೈತರಿಗೆ ದೊಡ್ಡ ಸಿಹಿ ಸುದ್ದಿ!
ಈಗ ನೀವು PM Kisan ಯೋಜನೆಗೆ ಮನೆದಲ್ಲೇ ಕುಳಿತು ಮೊಬೈಲ್ ಮೂಲಕ ಅರ್ಜಿ ಹಾಕಬಹುದು! 😍
ಸರ್ಕಾರದಿಂದ ವರ್ಷಕ್ಕೆ ₹6000 ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ!

💡 PM Kisan ಯೋಜನೆ ಏನು?

PM-Kisan Yojana ಒಂದು ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ರೈತರಿಗೆ ಆರ್ಥಿಕ ಸಹಾಯ ನೀಡಲು ಪ್ರಾರಂಭಿಸಲಾಗಿದೆ.
ಪ್ರತಿ ವರ್ಷ ₹6000 ಅನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ.

📄 ಬೇಕಾಗುವ ದಾಖಲೆಗಳು

ಅರ್ಜಿ ಹಾಕುವ ಮೊದಲು ಈ ಡಾಕ್ಯುಮೆಂಟ್ ರೆಡಿ ಇಟ್ಟುಕೊಳ್ಳಿ👇

✔️ ಆಧಾರ್ ಕಾರ್ಡ್ (ಮೊಬೈಲ್ ಲಿಂಕ್ ಆಗಿರಬೇಕು)
✔️ ಜಮೀನಿನ ಪಹಣಿ (RTC)
✔️ ಬ್ಯಾಂಕ್ ಖಾತೆ (NPCI Mapping ಆಗಿರಬೇಕು)
✔️ ಸಕ್ರಿಯ ಮೊಬೈಲ್ ಸಂಖ್ಯೆ

📲 ಮೊಬೈಲ್‌ನಲ್ಲಿ ಅರ್ಜಿ ಹಾಕೋದು ಹೇಗೆ?

ಈ ಸ್ಟೆಪ್ಸ್ ಫಾಲೋ ಮಾಡಿ ಸುಲಭವಾಗಿ ಅಪ್ಲೈ ಮಾಡಬಹುದು👇

1️⃣ PM Kisan Official Website ಗೆ ಹೋಗಿ
2️⃣ ‘New Farmer Registration’ ಮೇಲೆ ಕ್ಲಿಕ್ ಮಾಡಿ
3️⃣ ಆಧಾರ್ ಸಂಖ್ಯೆ, ರಾಜ್ಯ ಮತ್ತು ಕ್ಯಾಪ್ಚಾ ನಮೂದಿಸಿ
4️⃣ ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿ
5️⃣ ಜಮೀನಿನ ವಿವರ (Survey Number, Khata, Area) ತುಂಬಿ
6️⃣ ದಾಖಲೆಗಳನ್ನು ಅಪ್ಲೋಡ್ ಮಾಡಿ Submit ಮಾಡಿ

⚠️ e-KYC ಕಡ್ಡಾಯ!

👉 ಹಣ ಸಿಗೋಕೆ e-KYC ಮಾಡಿಸೋದು ತುಂಬಾ ಮುಖ್ಯ
👉 ನೀವು ವೆಬ್‌ಸೈಟ್‌ನಲ್ಲಿ ಅಥವಾ ಹತ್ತಿರದ CSC ಸೆಂಟರ್‌ನಲ್ಲಿ ಮಾಡಿಸಬಹುದು

🔍 ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಹೇಗೆ?

👉 ‘Know Your Status’ ಆಯ್ಕೆಯನ್ನು ಕ್ಲಿಕ್ ಮಾಡಿ
👉 ನಿಮ್ಮ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ನೋಡಬಹುದು

🚀 ಕೊನೆ ಮಾತು

ಇನ್ನೂ PM Kisan ಯೋಜನೆಗೆ ಅರ್ಜಿ ಹಾಕಿಲ್ಲ ಅಂದ್ರೆ ಇವತ್ತೇ ಮಾಡಿ!
ಸರ್ಕಾರದ ₹6000 ಸಹಾಯವನ್ನು ತಪ್ಪಿಸಿಕೊಳ್ಳಬೇಡಿ 💰

  APPLY LINK      https://pmkisan.gov.in/RegistrationFormupdated.aspx
  WEB SITE      https://pmkisan.gov.in/

 

READ MORE

Leave a Comment