Telegram Join My Telegram WhatsApp Join My WhatsApp

RRB Recruitment 2026: ರೈಲ್ವೆ ಭರ್ಜರಿ ನೇಮಕಾತಿ 2026 😱 | 11,127 ALP ಹುದ್ದೆಗಳು – 10ನೇ ಪಾಸ್ ಸಾಕು! ಈಗಲೇ ಅರ್ಜಿ ಹಾಕಿ

RRB Recruitment 2026 🚨 ರೈಲ್ವೆ ಉದ್ಯೋಗ ಕನಸು ಇಟ್ಟುಕೊಂಡವರಿಗೆ ದೊಡ್ಡ ಸುದ್ದಿ!

ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದೀರಾ? ಹಾಗಿದ್ರೆ ಈಗ ನಿಮ್ಮಿಗೆ ಸುವರ್ಣಾವಕಾಶ ಬಂದಿದೆ 😍

ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ರೈಲ್ವೆ ನೇಮಕಾತಿ ಮಂಡಳಿ (RRB) ಇದೀಗ ಭರ್ಜರಿ ನೇಮಕಾತಿ ಪ್ರಕಟಿಸಿದೆ. ಒಟ್ಟು 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

📌 ಹುದ್ದೆಗಳ ಮಾಹಿತಿ:

  • ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
  • ಹುದ್ದೆ: ಅಸಿಸ್ಟೆಂಟ್ ಲೋಕೋ ಪೈಲಟ್ (ALP)
  • ಒಟ್ಟು ಹುದ್ದೆಗಳು: 11,127
  • ಉದ್ಯೋಗ ಸ್ಥಳ: ಭಾರತಾದ್ಯಂತ

🎓 ಅರ್ಹತೆ ಏನು?

ಈ ಹುದ್ದೆಗೆ ಅರ್ಜಿ ಹಾಕಲು:

  • 10ನೇ ತರಗತಿ ಪಾಸ್
  • ITI / ಡಿಪ್ಲೊಮಾ / ಪದವಿ

ಇವುಗಳಲ್ಲಿ ಯಾವುದಾದರೂ ಅರ್ಹತೆ ಇದ್ದರೆ ಸಾಕು 👍

💰 ವೇತನ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು ₹19,900/- ರಿಂದ ಆರಂಭವಾಗುವ ವೇತನ ದೊರೆಯುತ್ತದೆ 💸

🎯 ವಯೋಮಿತಿ ಸಡಿಲಿಕೆ:

  • SC/ST: 5 ವರ್ಷ
  • OBC: 3 ವರ್ಷ
  • PwBD (UR/EWS): 10 ವರ್ಷ
  • PwBD (OBC): 13 ವರ್ಷ
  • PwBD (SC/ST): 15 ವರ್ಷ

💳 ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳು: ₹500/-
  • SC/ST/ಮಹಿಳೆಯರು/ಮಾಜಿ ಸೈನಿಕರು: ₹250/-

👉 ಪಾವತಿ ವಿಧಾನ: ಆನ್‌ಲೈನ್

📝 ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ದೈಹಿಕ / ವೈದ್ಯಕೀಯ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಸಂದರ್ಶನ

🖥️ ಅರ್ಜಿ ಹೇಗೆ ಹಾಕಬೇಕು?

  1. ಅಧಿಕೃತ ವೆಬ್‌ಸೈಟ್‌ಗೆ https://indianrailways.gov.in/ ಭೇಟಿ ನೀಡಿ
  2. ಅಧಿಸೂಚನೆ ಓದಿ
  3. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
  4. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
  5. ಶುಲ್ಕ ಪಾವತಿಸಿ Submit ಮಾಡಿ
  6. ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ

📅 ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಾರಂಭ: 15 ಮೇ 2026
  • ಕೊನೆಯ ದಿನಾಂಕ: 14 ಜೂನ್ 2026
      APPLY LINK   https://www.rrbapply.gov.in/#/auth/landing

 

ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಂತರ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಬೇರೆಯವರಿಗೂ

ಶೇರ್ ಮಾಡಿ ಇದರಿಂದ ಒಬ್ಬರ ಜೀವನದಲ್ಲಿ ಆಗುವ ಬದಲಾವಣೆಗೆ ನೀವು ಕಾರಣಿ ಭೂತರಾಗಬಹುದು

READ MORE

Leave a Comment