BEL Recruitment 2026: ಎಂಜಿನಿಯರ್‌ಗಳಿಗೆ ಭರ್ಜರಿ ಸಿಹಿ ಸುದ್ದಿ ! 35 ಡೆಪ್ಯೂಟಿ ಎಂಜಿನಿಯರ್ ಹುದ್ದೆಗಳಿಗೆ – ಅರ್ಜಿ ಆರಂಭ
BEL Recruitment 2026 ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ನಂತರ ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಇದೀಗ ಒಂದು ದೊಡ್ಡ ಅವಕಾಶ ದೊರಕಿದೆ. ದೇಶದ ಪ್ರಮುಖ ರಕ್ಷಣಾ ಎಲೆಕ್ಟ್ರಾನಿಕ್ಸ್ ಉತ್ಪಾದನಾ …